+91 96066 68597   vidyadansamiti1920@gmail.com

Vision & Mission


Vision

With the rapidly changing education system, without forgetting its basic knowledge, the objective of the Vidyadana Samiti is to infuse the education with modernity and temper the extraordinary aspirations of the new traditional values.

Mission

"ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೆ", There is no greater wealth than knowledge, Knowledge is Supreme. Vidyadana Samiti's mission is to inculcate the good qualities of 'Sanatan' values ​​to the society with modern education keeping students of rural areas in mind.

ಸಂಸ್ಥೆಯ ಧ್ಯೇಯ

ಜ್ಞಾನಕ್ಕಿಂತ ಮಿಗಿಲಾದ ದಾನವಿಲ್ಲ. ಎಲ್ಲ ದಾನಗಳಲ್ಲಿ ವಿದ್ಯಾದಾನವೇ ಶ್ರೇಷ್ಠ ಎಂಬ ಧ್ಯೇಯವಾಕ್ಯದೊಂದಿಗೆ ಪ್ರಾರಂಭಗೊಂಡ ಶಿಕ್ಷಣ ಸಂಸ್ಥೆಯಾಗಿದೆ. ಸಮಾಜಕ್ಕೆ ಸನಾತನ ಮೌಲ್ಯಗಳ ಉತ್ತಮ ಗುಣಗಳನ್ನು ಆಧುನಿಕ ಶಿಕ್ಷಣದೊಂದಿಗೆ ಮೇಳೈಸಿಕೊಂಡು ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ವಿಶೇಷವಾಗಿ ಗಮನದಲ್ಲಿರಿಸಿಕೊಂಡು ಅವರ ಸರ್ವತೋಮುಖ ಬೆಳವಣಿಗೆಗೆ ಮೊದಲ ಮೆಟ್ಟಿಲಾಗಬೇಕೆಂದೇ ವಿದ್ಯಾದಾನ ಸಮಿತಿಯ ಪ್ರಮುಖಧ್ಯೇಯವಾಗಿದೆ.

ಸಂಸ್ಥೆಯ ಉದ್ಧೇಶ

ರಭಸದಿಂದ ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯೊಂದಿಗೆತನ್ನ ಮೂಲ ಆಶಯಗಳನ್ನು ಮರೆಯದೇ ನಿತ್ಯ ನೂತನ ಪಾರಂಪರಿಕ ಮೌಲ್ಯಗಳಿರುವ ಅಸಾಧಾರಣ ಆಶಯಗಳನ್ನು ಆಧುನಿಕತೆಯೊಂದಿಗೆ ಹಿತಮಿತವಾಗಿ ಹದಗೊಳಿಸಿ ವಿದ್ಯೆಯನ್ನುಧಾರೆ ಎರೆಯುವುದೇ ವಿದ್ಯಾದಾನ ಸಮಿತಿಯಉದ್ದೇಶವಾಗಿದೆ.